Exclusive

Publication

Byline

ಶುಭ್ಮನ್ ಗಿಲ್​ಗೆ ವಿಚಿತ್ರ ಸೆಂಡ್ ಆಫ್ ಕೊಟ್ಟ ಅಬ್ರಾರ್ ಅಹ್ಮದ್​ ವಿರುದ್ಧ ಪಾಕಿಸ್ತಾನದಲ್ಲೂ ನಿಂತಿಲ್ಲ ಟ್ರೋಲ್, ಟೀಕೆ!

ಭಾರತ, ಫೆಬ್ರವರಿ 25 -- ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ 2025ರ ಗ್ರೂಪ್ ಎ ಪಂದ್ಯದ 18ನೇ ಓವರ್​​ನಲ್ಲಿ ಭಾರತದ ಆರಂಭಿಕ ಬ್ಯಾಟರ್​ ಶುಭ್ಮನ್ ಗಿಲ್ ಅವರನ್ನು ತಮ್ಮ ಸ್ಪಿನ್ ಮೋಡಿಯಿಂದ ಕ್ಲೀನ್ ಬೋಲ್ಡ್ ಮಾಡಿದ್ದ ಪಾಕಿಸ್ತಾನದ ಸ್ಪಿನ್ನರ್​ ಅ... Read More


FIH Hockey: ಇಂಗ್ಲೆಂಡ್, ನೆದರ್ಲೆಂಡ್ಸ್​ ಆಟಕ್ಕೆ ಸಾಟಿಯಾಗದೆ ಸೋಲೊಪ್ಪಿಕೊಂಡ ಭಾರತದ ಪುರುಷರು-ಮಹಿಳೆಯರ ಹಾಕಿ ತಂಡಗಳು

ಭಾರತ, ಫೆಬ್ರವರಿ 24 -- ಭುವನೇಶ್ವರ: ಸೋಮವಾರ (ಫೆ 23) ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಎಫ್‌ಐಎಚ್ ಹಾಕಿ ಪ್ರೊ ಲೀಗ್ 2024-25 ಪಂದ್ಯದಲ್ಲಿ ಸ್ಯಾಮ್ ವಾರ್ಡ್ ಗಳಿಸಿದ ಎರಡು ಗೋಲುಗಳ ಗೋಲುಗಳಿಂದ ಇಂಗ್ಲೆಂಡ್ ತಂಡವು ಭಾರತೀಯ ಪುರುಷರ ... Read More


ಚಾಂಪಿಯನ್ಸ್ ಟ್ರೋಫಿ: ಗೆದ್ದು ಭಾರತದ ಜತೆಗೆ ಸೆಮಿಫೈನಲ್ ಪ್ರವೇಶಿಸಿದ ನ್ಯೂಜಿಲೆಂಡ್; ಬಾಂಗ್ಲಾದೇಶ, ಪಾಕಿಸ್ತಾನ ಅಧಿಕೃತವಾಗಿ ಔಟ್

ಭಾರತ, ಫೆಬ್ರವರಿ 24 -- ಯುವ ಆಟಗಾರ ರಚಿನ್ ರವೀಂದ್ರ ಅವರ ಸೊಗಸಾದ ಶತಕ (112) ಹಾಗೂ ಬೌಲರ್​​ಗಳ ಸಂಘಟಿತ ನಿರ್ವಹಣೆಯ ಬಲದಿಂದ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶ ವಿರುದ್ಧ 5 ವಿಕೆಟ್​ ಅಂತರದಿಂದ ಅಮೋಘ ಗೆಲುವು ದಾಖಲಿಸಿದ ನ... Read More


ವೈಡ್​ ಮೇಲೆ ವೈಡ್; ವಿರಾಟ್ ಕೊಹ್ಲಿ ಶತಕ ತಪ್ಪಿಸಲು ನರಿ ಬುದ್ದಿ ತೋರಿಸಿತೇ ಪಾಕಿಸ್ತಾನ, ನೆಟ್ಟಿಗರು ಆಕ್ರೋಶ

ಭಾರತ, ಫೆಬ್ರವರಿ 24 -- 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 6 ವಿಕೆಟ್​ಗಳ ಐತಿಹಾಸಿಕ ಗೆಲುವು ಸಾಧಿಸಿದ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಅಲ್ಲದೆ, 201... Read More


ತಮ್ಮ ತಂಡ ಸೋತಿದ್ದನ್ನೂ ಮರೆತು ವಿರಾಟ್ ಕೊಹ್ಲಿ ಶತಕ ಸಂಭ್ರಮಿಸಿದ ಪಾಕಿಸ್ತಾನ ಅಭಿಮಾನಿಗಳು, ವಿಡಿಯೋ ವೈರಲ್

ಭಾರತ, ಫೆಬ್ರವರಿ 24 -- Virat Kohli: ವಿರಾಟ್ ಕೊಹ್ಲಿ ಜಪ ಇನ್ನೂ ಮುಗಿದಿಲ್ಲ. ಎಲ್ಲೆಲ್ಲೂ ಅವರದ್ದೇ ನಾಮಜಪ. ಪಾಕಿಸ್ತಾನ ವಿರುದ್ಧ ಈ ಅವಿಸ್ಮರಣೀಯ ಸೆಂಚುರಿ ಬಂದದ್ದು ಖುಷಿಯನ್ನು ಇಮ್ಮಡಿಗೊಳಿಸುವಂತೆ ಮಾಡಿದೆ. ಅವರ ಶತಕವನ್ನು ಹಬ್ಬದ ರೀತಿ ಸ... Read More


ವಿರಾಟ್ ಕೊಹ್ಲಿ 82ನೇ ಅಂತಾರಾಷ್ಟ್ರೀಯ ಸೆಂಚುರಿ; ಇತಿಹಾಸದ ಪುಸ್ತಕಕ್ಕೆ ಮತ್ತೊಂದಿಷ್ಟು ದಾಖಲೆಗಳು ಸೇರ್ಪಡೆ

ಭಾರತ, ಫೆಬ್ರವರಿ 23 -- ಟೀಮ್ ಇಂಡಿಯಾ ಸೂಪರ್​ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 51ನೇ ಏಕದಿನ ಶತಕ ಸಿಡಿಸಿ ಹಲವು ವಿಶ್ವದಾಖಲೆಗಳನ್ನು ಮುರಿದಿದ್ದಾರೆ. ಫೆ 23ರಂದು ಪಾಕಿಸ್ತಾನ ವಿರುದ್ಧ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ತಾನು 35 ರನ್ ಗಳಿಸಿದ... Read More


ವಿರಾಟ್ ಕೊಹ್ಲಿ 51ನೇ ಶತಕ, ಗೆದ್ದ ಭಾರತಕ್ಕೆ ಸೆಮಿಫೈನಲ್ ಟಿಕೆಟ್ ಬಹುತೇಕ ಖಚಿತ; ಟೂರ್ನಿಯಿಂದ ಹೊರಬಿದ್ದ ಪಾಕಿಸ್ತಾನ

ಭಾರತ, ಫೆಬ್ರವರಿ 23 -- ವಿರಾಟ್ ಕೊಹ್ಲಿ ಅವರ ಅಜೇಯ ಶತಕದ (100) ಸಹಾಯದಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಹೈವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 6 ವಿಕೆಟ್​ಗಳಿಂದ ಮಣಿಸಿ 2017ರ ಫೈನಲ್ ಸೋಲಿನ ಸೇಡು ತೀ... Read More


ವಿರಾಟ್ ಕೊಹ್ಲಿ 51ನೇ ಶತಕ, ಪಾಕಿಸ್ತಾನ ಮಣಿಸಿ ಸೆಮಿಫೈನಲ್ ಪ್ರವೇಶ ಬಹುತೇಕ ಖಾತ್ರಿಪಡಿಸಿದ ಭಾರತ; ಆತಿಥೇಯರು ಟೂರ್ನಿಯಿಂದ ಔಟ್

ಭಾರತ, ಫೆಬ್ರವರಿ 23 -- ವಿರಾಟ್ ಕೊಹ್ಲಿ ಅವರ ಅಜೇಯ ಶತಕದ (100) ಸಹಾಯದಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಹೈವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 6 ವಿಕೆಟ್​ಗಳಿಂದ ಮಣಿಸಿ 2017ರ ಫೈನಲ್ ಸೋಲಿನ ಸೇಡು ತೀ... Read More


ಏಕದಿನ ಕ್ರಿಕೆಟ್​ನಲ್ಲಿ ವೇಗವಾಗಿ 9000 ರನ್ ಪೂರೈಸಿದ ರೋಹಿತ್ ಶರ್ಮಾ; ಸಚಿನ್ ತೆಂಡೂಲ್ಕರ್ ವಿಶ್ವದಾಖಲೆ ಅಳಿಸಿದ ಹಿಟ್​ಮ್ಯಾನ್

ಭಾರತ, ಫೆಬ್ರವರಿ 23 -- ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ಭಾನುವಾರ (ಫೆ 23) ನಡೆದ ಪಾಕಿಸ್ತಾನ ವಿರುದ್ಧದ ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ 2025ರ ಗ್ರೂಪ್ ಎ ಪಂದ್ಯದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಏಕದಿನ ಪಂದ್ಯಗಳಲ್ಲಿ ವೇಗವಾಗ... Read More


ಕಣ್ ರೆಪ್ಪೆ ಮಿಟುಕಿಸೋದ್ರಲ್ಲಿ ಇಮಾಮ್ ರನೌಟ್ ಮಾಡಿದ ಅಕ್ಷರ್ ಪಟೇಲ್; ಕಣ್ ಕಣ್ ಬಿಟ್ಟು ನೋಡಿದ ಪಾಕಿಸ್ತಾನ ಫ್ಯಾನ್ಸ್, VIDEO

ಭಾರತ, ಫೆಬ್ರವರಿ 23 -- ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ತೋರಿದೆ. ಬೌಲಿಂಗ್ ಮತ್ತು ಫೀಲ್ಡಿಂಗ್​ನಲ್ಲಿ ಚಾಣಾಕ್ಷತೆ ಪ್ರದರ್ಶಿಸಿದೆ. ಅದಕ್ಕೆ ಸಾಕ್ಷಿ ಪಾಕಿಸ್ತಾನ ತಂಡದ... Read More